ಬಸವಣ್ಣ   
  ವಚನ - 490     
 
ವಾರವೆಂದರಿಯೆ, ದಿನವೆಂದರಿಯೆ; ಏನೆಂದರಿಯೆನಯ್ಯಾ! ಇರುಳೆಂದರಿಯೆ, ಹಗಲೆಂದರಿಯೆ; ಏನೆಂದರಿಯೆನಯ್ಯಾ! ನಿಮ್ಮುವ ಪೂಜಿಸಿ ಎನ್ನುವ ಮರೆದೆ ಕೂಡಲಸಂಗಮದೇವಾ.