ಬಸವಣ್ಣ   
  ವಚನ - 567     
 
ಶಿವಮಯ ವಿಷ್ಣುವಲ್ಲ, ವಿಷ್ಣುಮಯ ಶಿವನಲ್ಲಾ ನುಡಿಯದಿರಿಂ ಭೋ! ನಾರಾಯಣ ಹರನಲ್ಲ: ನುಡಿಯದಿರಿಂ ಭೋ! ಶಿವನು ವಿಷ್ಣುವಲ್ಲ: ನುಡಿಯದಿರಿಂ ಭೋ!! ನಮ್ಮ ಕೂಡಲಸಂಗಮದೇವನನರಿಯದ ಸೂನೆಗಾರರೆಲ್ಲ ನುಡಿಯದಿರಿಂ ಭೋ!!