ಬಸವಣ್ಣ   
  ವಚನ - 903     
 
ತಾಗುನಿರೋಧದ, ಆಗುಹೋಗನರಿಯದ ಶರಣನ ಚರಿತ್ರವ ನೋಡಿ ನೋಡಿ ಬೆರಗಾದೆನಯ್ಯಾ, ಕೂಡಲಸಂಗಯ್ಯನಲ್ಲಿ ತಾನೇ ಸುಯಿಧಾನಿಯಾಗಿ!

C-409 

  Mon 11 Dec 2023  

 S au uiudrtgguurzzry
  Mallikarjun.M
P.r.halli