ಬಸವಣ್ಣ   
  ವಚನ - 954     
 
ವೇದಾತೀತ, ಷಡುವರ್ಣರಹಿತ, ಅಷ್ಟ ತ್ರಿಂಶತ್‌ ಕಳಾತೀತ, ವ್ಯೋಮಾತೀತ, ಕೂಡಲಸಂಗಮದೇವ.