ಬಸವಣ್ಣ   
  ವಚನ - 970     
 
ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು. ಏನೊ ಎಂತೊ ಎಂದು ಚಿಂತಿಸದಿರು, ನಿನ್ನ ನಾನೇನುವನೂ ಬೇಡೆ, ಕೂಡಲಸಂಗಮದೇವಾ.