ಬಸವಣ್ಣ   
  ವಚನ - 1025     
 
ಅಲ್ಲಾ ಎನಬಾರದು, ಅಹುದೆನಬಾರದು, ಕೂಡಲಸಂಗನ ಶರಣರ ಸಂಗ ಕರಗಸದ ಬಾಯಿಧಾರೆಯಂತೆ ಅತಿ ಬಿರಿದಯ್ಯಾ.