ಬಸವಣ್ಣ   
  ವಚನ - 1065     
 
ಈ ಕೈಯಲೆ ಸುಖವು, ಈ ಕೈಯಲೆ ದುಃಖವು. ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ? ನಾನಾರ ಸೇರುವೆನಯ್ಯಾ? ಆರೂ ಇಲ್ಲದ ದೇಸಿಗ ನಾನು, ಕೂಡಲಸಂಗಮದೇವಾ.