ಬಸವಣ್ಣ   
  ವಚನ - 1105     
 
ಎಲ್ಲಕ್ಕ್ಕಿಂತ ಪಾಪಿ ಕಷ್ಟ, ಪಾಪಿಗಿಂದ ಪಾರದ್ವಾರಿ ಕಷ್ಟ; ಪಾರದ್ವಾರಿಗಿಂದ ವೇಶಿ ಕಷ್ಟ, ವೇಶಿಗಿಂದ ದಾಸಿ ಕಷ್ಟ, ದಾಸಿಗಿಂದ ದರಿದ್ರ ಕಷ್ಟ, ದರಿದ್ರಗಿಂದ ವೇದವ್ಯ ಕಷ್ಟ, ವೇದವ್ಯಗಿಂದ ಮಾಂಸಾಹಾರಿ ಕಷ್ಟ, ಮಾಂಸಹಾರಿಗಿಂದ ಪ್ರಾಣಘಾತಕ ಕಷ್ಟ, ಪ್ರಾಣಘಾತಿಗಿಂದ ಅಪುನಿ ಕಷ್ಟ, ಅಪುನಿಗಿಂದ ಭಂಗಿ ಸುರೆ ಕಷ್ಟ, ಭಂಗಿ ಸುರೆಗಿಂದ ಹುಸಿ ಕಷ್ಟ, ಹುಸಿಗಿಂದ ಭವಿ ಕಷ್ಟ, ಭವಿಗಿಂದ ತ್ರಿವಿಧಮಲ ಕಷ್ಟ, ಎನ್ನತ್ತ ತೋರದಿರು ಕೂಡಲಸಂಗಮದೇವಾ