ಬಸವಣ್ಣ   
  ವಚನ - 1139     
 
ಕಾಣಬಾರದ ವಸ್ತು ಕೈಗೆ ಸಾರಿತ್ತಯ್ಯಾ, ಆನಂದದಿಂದ ಆಡುವೆ ಹಾಡುವೆನಯ್ಯಾ, ಎನ್ನ ಕಣ್ಣ ತುಂಬಿ ನೋಡುವೆ. ಎನ್ನ ಮನವೊಲಿದು ಭಕ್ತಿಯ ಮಾಡುವೆ. ಕೂಡಲಸಂಗಯ್ಯಾ ನಿನಗೆ.