ಬಸವಣ್ಣ   
  ವಚನ - 1206     
 
ತಾನಿಲ್ಲದೆ ತಾ ಮಾಡುವ ಸಹಜನು, ತಾನಿಲ್ಲದೆ ತಾ ನೀಡುವ ಸಹಜನು, ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು. ಏನೊಂದರ ಹಮ್ಮಿಲ(ದ) ಸಹಜ ಸುಜ್ಞಾನಿಯ ? ಮಾಟದ ಕೂಟದ ಸ್ಥಲದೊಳು ಕೂಡಿಹ- ಕೂಡಲಸಂಗನನದೇನೆಂದುಪಮಿಸುವೆ!