ಬಸವಣ್ಣ   
  ವಚನ - 1244     
 
ನಾನೆಂಬುದೆಲ್ಲಿಯದಯ್ಯ ಲಿಂಗವೆಂಬ ಮಹಾತ್ಮಂಗೆ, ಶರಣನೊಡಲುಗೊಂಡಡೇನು ಸಾಮಾನ್ಯನೆ? ಪ್ರಕೃತಿಗುಣವಿಡಿದು ಭಿನ್ನಭಾವಿಯಲ್ಲ. ಕೂಡಲಸಂಗನ ಶರಣರ ಪರಿ ಬೇರೆ.