ಬಸವಣ್ಣ   
  ವಚನ - 1255     
 
ನಿರಹಂಭಾವದೊಳಗೆ ದಾಸೋಹದ ನಿರಹಂಕೃತಿ ನಿಷ್ಪತ್ತಿಯಾಗಿ, ಎರಡರಿಯದೆ ನಿಜಪರಮಾನಂದದೊಳಿಪ್ಪೆನು, ಕೂಡಲಸಂಗಯ್ಯಾ.