ಬಸವಣ್ಣ   
  ವಚನ - 1280     
 
ಬಾಗಿಲ ಮುಂದೆ ಬಾಳೆ ಬಿತ್ತುವುದಯ್ಯಾ. ಬಾಳೆಗೊನೆವಾಗದ ಮುನ್ನ ಕೂಡಿಕೊಳ್ಳಿ ಕೂಡಲಸಂಗಮದೇವನ.