ಬಸವಣ್ಣ   
  ವಚನ - 1320     
 
ಮೂರ್ತಿಯ ಮುಂದಣ ಮೂವರದೇನೊ? ಸನಕ ಸನಂದಾದಿಗಳಿಂದತ್ತತ್ತಲು ನೋಡಾ. ಕೂಡಲಸಂಗಮದೇವಾ, ನಾನಾಳು, ನೀನಾಳ್ದ ಕಂಡಯ್ಯಾ.