•  
  •  
  •  
  •  
Index   ವಚನ - 5    Search  
 
ಮಾಸೂರ ಬಸವರಸ ಕೂಸನೀಶನ ಕೇಳೆ | ಕಾಶಿಯಾ ಅಭವನೊಳು ಪಡೆದ ವರವದು | ಸೂಸಿತೆಂತೆನಲು ಸರ್ವಜ್ಞ
Transliteration Māsūra basavarasa kūsanīśana kēḷe | kāśiyā abhavanoḷu paḍeda varavadu | sūsitentenalu sarvajña
ಶಬ್ದಾರ್ಥಗಳು ಈಶ = ಶಿವ; ಕಾಶಿಯ ಅಭವ = ಕಾಶಿಯ ಶಿವ ಅಂದರೆ ವಿಶ್ವೇಶ್ವರಮೂರ್ತಿ ಸೂಸಿತು+ಎಂತೆನಲು;