•  
  •  
  •  
  •  
Index   ವಚನ - 25    Search  
 
ಗುರುವಿನಾವಿಸ್ತರದ ಪರಿಯನಾನೇನೆಂಬೆ !| ಮೆರೆವಬ್ರಂಹ್ಮಾಡದೊಳ ಹೊರಗವ ಬೆಳಗಿ | ಪರಿಪೂರ್ಣನಿಪ್ಪ ಸರ್ವಜ್ಞ
Transliteration Guruvināvistarada pariyanānēnembe!| Merevabranhmāḍadoḷa horagava beḷagi | paripūrṇanippa sarvajña
ಶಬ್ದಾರ್ಥಗಳು ಏನೆಂಬೆ = ಎಷ್ಟೆಂದು ಹೇಳಲಿ; ಪರಿ = ಮೇರೆ; ಪರಿಮಾಣ;