•  
  •  
  •  
  •  
Index   ವಚನ - 27    Search  
 
ಮೂರು ಕಣ್ಣೀಶ್ವರನ ತೋರಿಕೊಡಬಲ್ಲ, ಗುರು !| ಬೇರದರೊಳೊಂದು ತೆರನಿಲ್ಲ; ಗುರುಕರುಣ | ತೋರುವುದು ಹರನ ! ಸರ್ವಜ್ಞ
Transliteration Mūru kaṇṇīśvarana tōrikoḍaballa, guru!| Bēradaroḷondu teranilla; gurukaruṇa | tōruvudu harana! Sarvajña