•  
  •  
  •  
  •  
Index   ವಚನ - 31    Search  
 
ಊರಿಂಗೆದಾರಿಯನು ಯಾರು ತೋರಿದಡೇನು | ಸಾರಾಯದಾನಿಜವ ತೋರುವ ಗುರುವು | ಯಾರಾದಡೇನು ಸರ್ವಜ್ಞ
Transliteration Ūriṅgedāriyanu yāru tōridaḍēnu | sārāyadānijava tōruva guruvu | yārādaḍēnu sarvajña
ಶಬ್ದಾರ್ಥಗಳು ನಿಜ = ನೆಲೆ; ಸಾರಾಯ = ಶ್ರೇಷ್ಠವಾದ ತತ್ವ; ಮೋಕ್ಷ;