•  
  •  
  •  
  •  
Index   ವಚನ - 36    Search  
 
ತಂದೆಗೂ ಗುರುವಿಗೂ ಒಂದು ಅಂತರವುಂಟು ;| ತಂದೆ ತೋರುವ ಸದ್ಗುರುವ ; ಗುರುರಾಯ | ಬಂಧನವ ಕಳೆವ : ಸರ್ವಜ್ಞ
Transliteration Tandegū guruvigū ondu antaravuṇṭu;| tande tōruva sadguruva; gururāya | bandhanava kaḷeva: Sarvajña