•  
  •  
  •  
  •  
Index   ವಚನ - 39    Search  
 
ದರುಶನಗಳಾರರಿಂ ಪುರುಷರು ಮೂವರಿಂ | ಪರತತ್ವದಿರವು ಬೇರೆಂದು ತೋರಿದ | ಗುರುತಾನೆ ಹರನು ಸರ್ವಜ್ಞ
Transliteration Daruśanagaḷārariṁ puruṣaru mūvariṁ | paratatvadiravu bērendu tōrida | gurutāne haranu sarvajña
ಶಬ್ದಾರ್ಥಗಳು ಇರವು = ನಿಜವು; ದರ್ಶನಗಳಾರು = 1) ಸಾಂಖ್ಯ 2) ಯೋಗ 3) ನ್ಯಾಯ 4) ವೈಶೇಷಿಕ 5) ಪೂರ್ವ ಮೀಮಾಂಸೆ 6) ಉತ್ತರಮೀಮಾಂಸೆ; ಪರತತ್ವ = ಸದಾಶಿವತತ್ವ; ಪುರುಷರು ಮೂವರು = ಬ್ರಹ್ಮ, ವಿಷ್ಣು, ಮಹೇಶ್ವರರು; ಬೇರೆಂದು = ನಾದ, ಎಂದು, ಕಲಾತೀತವೆಂದು;