•  
  •  
  •  
  •  
Index   ವಚನ - 57    Search  
 
ಸಾಣೆಕಲ್ಲೊಳು ಗಂಧ ಮಾಣದೇ ಎಸೆವಂತೆ | ಜಾಣ ಸದ್ಗುರುವಿನುಪದೇಶದಿಂ ಮುಕ್ತಿ | ಕಾಣಿಸುತ್ತಿಹುದು ಸರ್ವಜ್ಞ
Transliteration Sāṇekalloḷu gandha māṇadē esevante | jāṇa sadguruvinupadēśadiṁ mukti | kāṇisuttihudu sarvajña
ಶಬ್ದಾರ್ಥಗಳು ಎಸೆ = ಚಂದಕಾಣು; ಮಾಣದೆ = ಬಿಡದೆ;