•  
  •  
  •  
  •  
Index   ವಚನ - 61    Search  
 
ಮೂರರಿಂದಲಿ ಹೊರಗೆ ತೋರಿರುವುದನು ಗುರುವು | ಆರರಿಂದೊಳಗೆ ತೋರಿಪಡೆ ಶಿಷ್ಯತಾ | ನಾರಡಿಗೊಂಬ ಸರ್ವಜ್ಞ
Transliteration Mūrarindali horage tōriruvudanu guruvu | ārarindoḷage tōripaḍe śiṣyatā | nāraḍigomba sarvajña
ಶಬ್ದಾರ್ಥಗಳು ಅರಡಿಗೊಂಬ = ಅನುಭವ ಮಾಡಿಕೊಳ್ಳುವನು; ಆರರಿಂದ = ಷಡ್ವಿಧಲಿಂಗದಿಂದ (ಇಲ್ಲವೆ ಷಟ್ಸ್ಥಲಗಳಿಂದ); ಒಳಗೆ ತೋರಿದರೆ = ಸಂಬಂಧ ಮಾಡಿಕೊಟ್ಟು ತಿಳಿಸಿದರೆ; ಮೂರರಿಂದಲಿ = ಶ್ರೀಗುಣಾತ್ಮಕವಾದ ಪ್ರಕೃತಿಯಿಂದ ಹೊರಗೆ ತೋರಿರುವುದನು= ವಿಸ್ತಾರವಾಗಿ ಪ್ರಕಟವಾದ ಜಗತ್ತನ್ನು;