ಹಂದಿಯಾ ಚಂದನದ ಗಂಧವನು ಅರಿವುದೇ |
ಒಂದನು ತಿಳಿಯಲರಿಯದಾ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ
Transliteration Handiyā candanada gandhavanu arivudē |
ondanu tiḷiyalariyadā guruviṅge |
nindeyē bahudu sarvajña
ಶಬ್ದಾರ್ಥಗಳು ಒಂದನು = ಅನೇಕತ್ವದಲ್ಲಿ ಏಕತ್ವವನ್ನು (ಬ್ರಹ್ಮವನ್ನು);