•  
  •  
  •  
  •  
Index   ವಚನ - 65    Search  
 
ಭಕ್ತಿಯಿಲ್ಲದ ಶಿಷ್ಯ | ಗೊತ್ತಿ ಕೊಟ್ಟುಪದೇಶ | ಬತ್ತಿದ ಕೆರೆಯ ಬಯಲಲ್ಲಿ ರಾಜಾನ್ನ | ಬಿತ್ತಿ ಬೆಳೆದಂತೆ ಸರ್ವಜ್ಞ
Transliteration Bhaktiyillada śiṣya | gotti koṭṭupadēśa | battida kereya bayalalli rājānna | bitti beḷedante sarvajña
ಶಬ್ದಾರ್ಥಗಳು ಒತ್ತಿಕೊಟ್ಟು = ಬಹಳ ಶ್ರಮಪಟ್ಟು ಹೇಳಿದ; ರಾಜಾನ್ನ = ಸುವಾಸಿತ ಅಕ್ಕಿ;