•  
  •  
  •  
  •  
Index   ವಚನ - 67    Search  
 
ಕಟ್ಟಿಗೆಗಳೆರಡನ್ನು ಕಟ್ಟಿಟ್ಟರೇನುಹುದು ? | ಗಟ್ಟ್ಯಾಗಿ ಎರಡ ಮಥಿಸಲ್ಕೆ ಬೇಗೆಯು | ಬೆಟ್ಟಕೊಂಡಂತೆ! ಸರ್ವಜ್ಞ
Transliteration Kaṭṭigegaḷeraḍannu kaṭṭiṭṭarēnuhudu? | Gaṭṭyāgi eraḍa mathisalke bēgeyu | beṭṭakoṇḍante! Sarvajña