•  
  •  
  •  
  •  
Index   ವಚನ - 77    Search  
 
ವಿಷಯಕ್ಕೆ ಕುದಿಯದಿರು ಆಶನಕ್ಕೆ ಹರಿಯದಿರು | ಅಸಮಾಕ್ಷ ನಡಿಯ ಬಿಡದಿರು ಗುರುಕರುಣ | ವಶವರ್ತಿಯಹುದು ಸರ್ವಜ್ಞ
Transliteration Viṣayakke kudiyadiru āśanakke hariyadiru | asamākṣa naḍiya biḍadiru gurukaruṇa | vaśavartiyahudu sarvajña
ಶಬ್ದಾರ್ಥಗಳು ಅಸಮಾಕ್ಷ=ಅ+ಸಮ+ಅಕ್ಷ = ಎರಡಕ್ಕಿಂತ ಹೆಚ್ಚು ಕಣ್ಣುಳ್ಳವ ಅಂದರೆ ಮುಕ್ಕಣ್ಣ=ಶಿವ; ವಿಷಯಕ್ಕೆ = ವಿಷಯಸುಖಕ್ಕೆ;