•  
  •  
  •  
  •  
Index   ವಚನ - 79    Search  
 
ಕುಟ್ಟಿಕೊಂಡರೆ ಏನು ಅಟ್ಟಿಬೂದಿಡಲೇನು | ಬೆಟ್ಟದಲಿದ್ದು ಫಲವೇನು ಗುರುತೋರ್ದ | ಬಟ್ಟೆ ತಪ್ಪಿದರೆ ಸರ್ವಜ್ಞ
Transliteration Kuṭṭikoṇḍare ēnu aṭṭibūdiḍalēnu | beṭṭadaliddu phalavēnu gurutōrda | baṭṭe tappidare sarvajña
ಶಬ್ದಾರ್ಥಗಳು ಅಟ್ಟಿ = ದಪ್ಪವಾಗಿ ಬಡೆದು; ಕುಟ್ಟಿಕೊಳ್ಳು = ದೇಹ ದಂಡನೆ ಮಾಡು; ಬಟ್ಟೆ = ರೀತಿ, ನಡಾವಳಿ, ಜ್ಞಾನ; ಬೂದಿಡು = ಸನ್ಯಾಸಿಯಾಗು; ಬೆಟ್ಟದಲ್ಲಿದ್ದು = ಲೋಕವಂದ್ಯಋಷಿಯೆನಿಸಿ;