•  
  •  
  •  
  •  
Index   ವಚನ - 81    Search  
 
ತಾಪದಲಿ ಸಂಸಾರ ಕೂಪದಲಿ ಬಿದ್ದವರು | ಆಪತ್ತನಳಿದು ಪೊರಮಡಲು, ಗುರುಪಾದ | ಸೋಪಾನವಯ್ಯ! ಸರ್ವಜ್ಞ
Transliteration Tāpadali sansāra kūpadali biddavaru | āpattanaḷidu poramaḍalu, gurupāda | sōpānavayya! Sarvajña
ಶಬ್ದಾರ್ಥಗಳು ಆಪತ್ತನಳಿದು = ಕಷ್ಟವನ್ನು ಪರಿಹರಿಸಿಕೊಂಡು; ತಾಪದಲಿ = ಕಷ್ಟದಿಂದ ಸಂಕಟಪಡುವ; ಪೊರಮಡು = ಪಾರಾಗು; ಸಂಸಾರಕೂಪ = ಸಂಸಾರವೆಂಬ ಕೊಳಚೆ; ಸೋಪಾನ = ನಿಚ್ಚಣಿಕೆ;