•  
  •  
  •  
  •  
Index   ವಚನ - 92    Search  
 
ಕಲ್ಲಿನೊಳು ಕಂಭದೊಳು ಬಳ್ಳದೊಳು ಹಿಕ್ಕೆಯೊಳು | ಎಲ್ಲಿ ಭಾವಿಸಿದಡಲ್ಲಿ ರ್ಪ ಭರಿತನ | ಬಲ್ಲವೇ ನಿಗಮ ? ಸರ್ವಜ್ಞ
Transliteration Kallinoḷu kambhadoḷu baḷḷadoḷu hikkeyoḷu | elli bhāvisidaḍalli rpa bharitana | ballavē nigama? Sarvajña
ಶಬ್ದಾರ್ಥಗಳು ನಿಗಮ = ವೇದ; ಬಳ್ಳ = ಅಳತೆಯಸೇರು; ಹಿಕ್ಕೆ = ಕುರಿಹಿಕ್ಕೆ;