•  
  •  
  •  
  •  
Index   ವಚನ - 95    Search  
 
ಆಕಾರ ತಾನಲ್ಲ ಓಕಾರ ಮುಖವಲ್ಲ | ಆಕಾಶ ತಳವ ಮೀರಿಹುದು ಹರಿಯಜ | ರ್ತಾ ಕಾಣರಯ್ಯ ಸರ್ವಜ್ಞ
Transliteration Ākāra tānalla ōkāra mukhavalla | ākāśa taḷava mīrihudu hariyaja | rtā kāṇarayya sarvajña
ಶಬ್ದಾರ್ಥಗಳು ಆಕಾರತಳವ = ಆಕಾಶ ಪಾತಾಳಗಳನ್ನು; ಓಕಾರಮುಖವಲ್ಲ = ಓಕಾರವು ಬ್ರಹ್ಮದ ಮುಖವಲ್ಲ; ಮೀರಿ = ತುಂಬಿ; ದಶಾಂಗುಲ ಹೆಚ್ಚಿ;