•  
  •  
  •  
  •  
Index   ವಚನ - 106    Search  
 
ಈಶ ಪ್ರಸಾದವನು ಸೂಸದಲೆ ತಾಕೊಳ್ಳೆ | ಶಾಶ್ವತವಾದ ಪದವಕ್ಕು ಜಗಕೆಲ್ಲ | ಈಶ್ವರನಕ್ಕು ಸರ್ವಜ್ಞ
Transliteration Īśa prasādavanu sūsadale tākoḷḷe | śāśvatavāda padavakku jagakella | īśvaranakku sarvajña
ಶಬ್ದಾರ್ಥಗಳು ಈಶಪ್ರಸಾದ = ಶಿವಪ್ರಸಾದ; ಸೂಸದಲೆ = ಸ್ವಲ್ಪವಾದರೂ ಒಂದಗುಳಾದರೂ ಚಲ್ಲದೆ;