•  
  •  
  •  
  •  
Index   ವಚನ - 111    Search  
 
ಅಣಿಮಾದಿಯೋಳಿರನು ಹೂಣಿ ಲಿಂಗದಿ ಮನವ | ಕೇಣವಿಡದಿಹನು ವಿರತಿಯಲಿ ದೇಹದಿಹ | ಪ್ರಾಣಲಿಂಗಿತಾ ಸರ್ವಜ್ಞ
Transliteration Aṇimādiyōḷiranu hūṇi liṅgadi manava | kēṇaviḍadihanu viratiyali dēhadiha | prāṇaliṅgitā sarvajña
ಶಬ್ದಾರ್ಥಗಳು ಅಣಿವದಿಯೊಳಿರಲು = ಅಣುವಿನಷ್ಟು ಸಣ್ಣಾಗುವ; ಅಣಿಮಾ ಲಘಿಮಾ ಮೊದಲಾದ ಅಷ್ಟಸಿದ್ದಿಗಳನ್ನು ಬಲ್ಲವನಾಗಿ; ಲಿಂಗದಿ ಮನವ ಹೂಣಿ+ಕೇ = ಲಿಂಗದಲ್ಲಿ ಮನಸ್ಸನ್ನು ಹುಗಿದು+ಅದನ್ನು ಆಟೋಪದಲ್ಲಿಟ್ಟುಕೊಂಡು+ವೈರಾಗ್ಯದಲ್ಲಿರುವನು;