•  
  •  
  •  
  •  
Index   ವಚನ - 120    Search  
 
ಹೀನಂಗೆ ಗತಿಯಿಲ್ಲ ದೀನಗನುಚಿತವಿಲ್ಲ | ಏನು ಇಲ್ಲದಗೆ ಭಯವಿಲ್ಲ ಐಕ್ಯಂಗೆ | ತಾನೆಂಬುದಿಲ್ಲ ಸರ್ವಜ್ಞ
Transliteration Hīnaṅge gatiyilla dīnaganucitavilla | ēnu illadage bhayavilla aikyaṅge | tānembudilla sarvajña
ಶಬ್ದಾರ್ಥಗಳು ಅನುಚಿತ = ಯೋಗಾ ಯೋಗ್ಯ ಭೇದ; ದೀನ = ದರಿದ್ರ;