•  
  •  
  •  
  •  
Index   ವಚನ - 130    Search  
 
ಒಮ್ಮ ನದಿ ಶಿವಪೂಜೆ ಗಮ್ಮನೇ ಮಾಡುವುದು !| ಇಮ್ಮನವಿಡಿದು ಕೆಡಬೇಡ , ವಿಧಿವಶವು !| ಸುಮ್ಮನೇ ಕೆಡುಗು ! ಸರ್ವಜ್ಞ
Transliteration Om'ma nadi śivapūje gam'manē māḍuvudu!| Im'manaviḍidu keḍabēḍa, vidhivaśavu!| Sum'manē keḍugu! Sarvajña
ಶಬ್ದಾರ್ಥಗಳು ಇಮ್ಮನ = (ಎರಡು+ಮನ); ಚಾಂಚಲ್ಯ ವಿಧಿವಶವು = ಮರಣನಿಶ್ಚಯ;