•  
  •  
  •  
  •  
Index   ವಚನ - 132    Search  
 
ಇಷ್ಟಲಿಂಗದಿ ಮನವ ನೆಟ್ಟನೇ ನಿಲಿಸದೇ | ಕಷ್ಟ ಭ್ರಮೆಗಳಲಿ ಮುಳುಗಿದನ ಕರ್ಮದ | ಬಟ್ಟೆಗೇ ಹೋಹ ! ಸರ್ವಜ್ಞ
Transliteration Iṣṭaliṅgadi manava neṭṭanē nilisadē | kaṣṭa bhramegaḷali muḷugidana karmada | baṭṭegē hōha! Sarvajña
ಶಬ್ದಾರ್ಥಗಳು ಇಷ್ಟಲಿಂಗ = ಗುರುದತ್ತವಾಗಿ ಸಂಗತವಾಗಿ ಶರೀರದಲ್ಲಿ ಪೂಜಿಸಲ್ಪಡುವ ಲಿಂಗ; ; ಕರ್ಮದ ಬಟ್ಟೆ = ಸಂಸಾರ ಚಕ್ರ; ಹೋಹ = ಹೋಗುವುದು ನಿಶ್ಚಯ;