•  
  •  
  •  
  •  
Index   ವಚನ - 137    Search  
 
ಆಳುತೇಳುತ ಬೆರಳು ಚಾಳಿ , ಮಿಡುಕುವ ಬಾಯಿ | ಮೇಳದೊಳು ತೊಡಕ ಬಿಡದವನ , ಜಪವದು | ಹಾಳು ಮನೆಯಂತೆ ; ಸರ್ವಜ್ಞ
Transliteration Āḷutēḷuta beraḷu cāḷi, miḍukuva bāyi | mēḷadoḷu toḍaka biḍadavana, japavadu | hāḷu maneyante; sarvajña
ಶಬ್ದಾರ್ಥಗಳು ಆಳುತ+ಏಳುತ = (ನೀರಿನಲ್ಲಿ) ಮುಳುಗುತ್ತ+ಏಳುತ್ತ; ಬೆರಳುಚಾಳಿ+ಜಪದಲ್ಲಿ = ಲೆಕ್ಕ ಮಾಡುವಾಗ ಬೆರೆಳೆಣಿಸಿದಂತೆ ಕಾಣುವುದು; ಮಿಡುಕುವ ಬಾಯಿ = ಮಂತ್ರವನ್ನು ಅನ್ನುವ ಏನಾದರು ತಿಂದಂತೆ ಕಾಣುವುದು; ಮೇಳ = ಸಂಸಾರ; ವ್ಯಭಿಚಾರ; ದುಸ್ಸಹವಾಸ;