•  
  •  
  •  
  •  
Index   ವಚನ - 142    Search  
 
ಲಿಂಗಕ್ಕೆ ತೋರಿಸುತ ನುಂಗುವಾತನೆ ಕೇಳು | ಲಿಂಗವುಂಬುವುದೆ? ಇದನರಿದು, ಕಪಿಯೆ ನೀ | ಜಂಗಮಕೆ ನೀಡು! ಸರ್ವಜ್ಞ
Transliteration Liṅgakke tōrisuta nuṅguvātane kēḷu | liṅgavumbuvude? Idanaridu, kapiye nī | jaṅgamake nīḍu! Sarvajña
ಶಬ್ದಾರ್ಥಗಳು ಕಪಿ = ಮಂಗ, ಹುಚ್ಚ, ಲೋಭಿ;