•  
  •  
  •  
  •  
Index   ವಚನ - 152    Search  
 
ಚಿತ್ರವನುನವಿಲೊಳು ವಿಚಿತ್ರವನು ಗಗನದೊಳು | ಪತ್ರಪುಷ್ಪಗಳ ವಿವಿಧ ವರ್ಣಗಳಿಂದ | ಚಿತ್ರಿಸಿದರಾರು ? ಸರ್ವಜ್ಞ
Transliteration Citravanunaviloḷu vicitravanu gaganadoḷu | patrapuṣpagaḷa vividha varṇagaḷinda | citrisidarāru? Sarvajña
ಶಬ್ದಾರ್ಥಗಳು ಚಿತ್ರ = ಸೌಂದರ್ಯ; ಚಿತ್ರಿಸು = ಜ್ಞಾನದಿಂದ ರಚಿಸು; ವಿಚಿತ್ರ = ಅಡದ್ಬುತ;