•  
  •  
  •  
  •  
Index   ವಚನ - 159    Search  
 
ಆದಿ ದೈವವನು ತಾ ಭೇದಿಸಲಿಕರಿಯದೇ | ಹಾದಿಯಾ ಕಲ್ಲಿಗೆಡೆಮಾಡಿ ನಮಿಸುವ | ಮಾದಿಗರ ನೋಡು ಸರ್ವಜ್ಞ
Transliteration Ādi daivavanu tā bhēdisalikariyadē | hādiyā kalligeḍemāḍi namisuva | mādigara nōḍu sarvajña
ಶಬ್ದಾರ್ಥಗಳು ಎಡೆ ಮಾಡು = ನೈವೇದ್ಯ ಕೊಡು; ಭೇದಿಸು = ವಿವೇಕಿಸಿ ತಿಳಿ;