•  
  •  
  •  
  •  
Index   ವಚನ - 164    Search  
 
ಕಲ್ಲುಕಲ್ಲನೆ ಒಟ್ಟಿ ಕಲ್ಲಿನಲಿ ಮನೆಕಟ್ಟಿ | ಕಲ್ಲಮೇಲ್ಕಲ್ಲ ಕೊಳುವ ಮಾನವರೆಲ್ಲ | ಕಲ್ಲಿನಂತಹರು ಸರ್ವಜ್ಞ
Transliteration Kallukallane oṭṭi kallinali manekaṭṭi | kallamēlkalla koḷuva mānavarella | kallinantaharu sarvajña