•  
  •  
  •  
  •  
Index   ವಚನ - 179    Search  
 
ಹರಿಬೊಮ್ಮರೆಂಬುವರು ಹರನಿಂದಲಾದವರು | ಅರಸಿಗೆ ಆಳು ಸರಿಯಹನೆ ? ಶಿವನಿಂದ | ಮೆರೆವರಿನ್ನಾರು ? ಸರ್ವಜ್ಞ
Transliteration Haribom'marembuvaru haranindalādavaru | arasige āḷu sariyahane? Śivaninda | merevarinnāru? Sarvajña
ಶಬ್ದಾರ್ಥಗಳು ಮೆರೆವರು = ಮಾನ್ಯರು;