•  
  •  
  •  
  •  
Index   ವಚನ - 182    Search  
 
ಧರೆಯ ತೇರನು ಮಾಡಿ ಅಜನಸಾರಥಿಮಾಡಿ | ಹರಿಯಶರಮಾಡಿ ತ್ರಿಪುರವನಳಿದಗೆ | ಸರಿಯಾರು ಹೇಳಿ? ಸರ್ವಜ್ಞ
Transliteration Dhareya tēranu māḍi ajanasārathimāḍi | hariyaśaramāḍi tripuravanaḷidage | sariyāru hēḷi? Sarvajña