•  
  •  
  •  
  •  
Index   ವಚನ - 185    Search  
 
ಸುರತರುವು, ಸುರಧೇನು, ಸುರಮಣಿಯು, ಸುರಲತೆಯು | ಪುರುಷೋತ್ತಮನು ಹರಿಯಾಗಿ ಇವರುಗಳು | ಪರಮನಿಂದಾದ್ದು ಸರ್ವಜ್ಞ
Transliteration Surataruvu, suradhēnu, suramaṇiyu, suralateyu | puruṣōttamanu hariyāgi ivarugaḷu | paramanindāddu sarvajña
ಶಬ್ದಾರ್ಥಗಳು ಪುರುಷೋತ್ತಮ = ವಿಷ್ಣು; ಸುರಮಣಿ = ಬೇಡಿದ್ದನ್ನು ಕೊಡುವ ಚಿಂತಾಮಣಿ; ಸುರಲತೆ = ಕಲ್ಪವೃಕ್ಷ;