ವಚನ - 189     
 
ಶೇಷನಿಂಬಲರಿಲ್ಲ ಮೋಸದಿಂ ಕಳವಿಲ್ಲ | ನೇಸರಿಂಜಗಕೆ ಹಿತರಿಲ್ಲ, ಪರದೈವ | ಈಶನಿಂದಿಲ್ಲ; ಸರ್ವಜ್ಞ