•  
  •  
  •  
  •  
Index   ವಚನ - 198    Search  
 
ಉಣಲಡಿಗೆ ಹಲವಾಗಿ ಕಣಿಕತಾನೊಂದಯ್ಯ | ಮಣಿಯಿಸುವ ದೈವ ಘನವಾಗಿ ಜಗಕೆಲ್ಲ ತ್ರಿಣಯನೇ ದೈವ ಸರ್ವಜ್ಞ
Transliteration Uṇalaḍige halavāgi kaṇikatānondayya | maṇiyisuva daiva ghanavāgi jagakella triṇayanē daiva sarvajña
ಶಬ್ದಾರ್ಥಗಳು ಮಣಿಯಿಸುವ = ಬಾಗಿಸುವ, ನಮಸ್ಕರಿಸಿಕೊಳ್ಳುವ;