•  
  •  
  •  
  •  
Index   ವಚನ - 210    Search  
 
ಹರನಾಮ ಕರೆಯದಲೆ ಪರಶಿವನನೆನೆಯದಲೆ | ಸ್ಮರಹರನ ಕರುಣವಿರದಲೆ ಜಗದೊಳ -| ಗಿರುವುದೇ ಕಷ್ಟ ಸರ್ವಜ್ಞ
Transliteration Haranāma kareyadale paraśivananeneyadale | smaraharana karuṇaviradale jagadoḷa -| giruvudē kaṣṭa sarvajña