•  
  •  
  •  
  •  
Index   ವಚನ - 214    Search  
 
ಕಡುಭಕ್ತನಾಗಲೀ ಜಡೆಧಾರಿಯಾಗಲೀ | ನಡೆವ ವೃತ್ತಿಯಲಿ ನಡೆಯದೊಡಾಭಕ್ತಿ | ಹೊಡೆವ ಶಂಖೆಂದ ಸರ್ವಜ್ಞ
Transliteration Kaḍubhaktanāgalī jaḍedhāriyāgalī | naḍeva vr̥ttiyali naḍeyadoḍābhakti | hoḍeva śaṅkhenda sarvajña