•  
  •  
  •  
  •  
Index   ವಚನ - 225    Search  
 
ಜಂಗಮನು ಭಕ್ತತಾ ಲಿಂಗದಂತಿರಬೇಕು | ಭಂಗಿಸಿ ಪರರನಳಿವ ಜಂಗಮನೊಂದು | ಮಂಗನೆಂದರಿಗು ಸರ್ವಜ್ಞ
Transliteration Jaṅgamanu bhaktatā liṅgadantirabēku | bhaṅgisi pararanaḷiva jaṅgamanondu | maṅganendarigu sarvajña