ವಚನ - 227     
 
ಸಾಲುವೇದವನೋದಿ ಶೀಲದಲಿ ಶುಚಿಯಾಗಿ | ಶೂಲಿಯ ಪದವನರಿಯದೊಡೆ ಗಿಳಿಯೋದಿ | ಹೇಲುಬಿಟ್ಟಂತೆ ಸರ್ವಜ್ಞ