•  
  •  
  •  
  •  
Index   ವಚನ - 230    Search  
 
ಭಕ್ತರೊಡಗೂಡುವುದು! ಭಕ್ತರೊಡನಾಡುವುದು! | ಭಕ್ತಿಯೊಳು ಬಿಡದೆ ಬೆರೆದಿರ್ದ ಭಕ್ತನು | ಮುಕ್ತನಾಗಿಹನು! ಸರ್ವಜ್ಞ
Transliteration Bhaktaroḍagūḍuvudu! Bhaktaroḍanāḍuvudu! | Bhaktiyoḷu biḍade beredirda bhaktanu | muktanāgihanu! Sarvajña
ಶಬ್ದಾರ್ಥಗಳು ಭಕ್ತಿ = ಶ್ರದ್ದಾ, ನಿಷ್ಠಾ, ಸಾವಧಾನ, ಅನುಭವ, ಸಮರಸವೆಂಬ 06 ತರದ ಭಕ್ತಿಗಳು;